ದೇಶದ ಜನ ಮೋದಿ ಮತ್ತೆ ಪ್ರಧಾನಿ ಆಗಬೇಕೆಂದು ಬಯಸಿದ್ದಾರೆ : ಬಿ.ಎಸ್.ಯಡಿಯೂರಪ್ಪ

► "ದೇಶದಲ್ಲಿ ಈ ಬಾರಿ ನಾವು 400ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ.."

► ಶಿವಮೊಗ್ಗ: ಮತದಾನದ ಬಳಿಕ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪ್ರತಿಕ್ರಿಯೆ

#varthabharati #shivamogga #bjp #congress #bsyediyurappa #byvijayendra #loksabhaelection2024